¡Sorpréndeme!

IND vs ENG 1st T20 : ಇವತ್ತಿನ ಪಂದ್ಯದ ಸಂಕ್ಷಿಪ್ತ ವಿವರ | Oneindia Kannada

2018-07-03 92 Dailymotion

ಆಸ್ಟ್ರೇಲಿಯಾ ವಿರುದ್ಧ ಸುಲಭ ಗೆಲುವು ದಾಖಲಿಸಿದ್ದ ಇಂಗ್ಲೆಂಡ್ ಎಲ್ಲ ವಿಭಾಗಗಳಲ್ಲಿಯೂ ಪ್ರಬಲವಾಗಿದೆ. ಉತ್ತಮವಾಗಿ ಆಲ್‌ರೌಂಡರ್‌ಗಳು ತಂಡದಲ್ಲಿದ್ದಾರೆ. ಭಾರತದ ಬ್ಯಾಟಿಂಗ್ ಶಕ್ತಿಯುತವಾಗಿದ್ದರೂ, ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ನಷ್ಟು ಪ್ರಬಲವಾಗಿಲ್ಲ. ಭುವನೇಶ್ವರ್ ಕುಮಾರ್ ಅವರ ಮೇಲೆ ಬೌಲಿಂಗ್ ದಾಳಿ ಅವಲಂಬಿತವಾಗಿದೆ. ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿ ಪರಿಣಾಮ ಉಂಟುಮಾಡಬಲ್ಲದು.

Indians are going to face the mighty England on heir own soil but the team looks pretty confident and here is what you can expect from today's match